izmir escort cratosslot RIGHT NEWS | Page 2
Home Blog Page 2
ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ದೂರು ದಾಖಲು.ದೊಡ್ಡಬಳ್ಳಾಪುರ ಆ 10: ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಬರಹ ಹಾಕಿದ್ದ ಅರುಣ್ ಗೌಡ ಎಂಬುವವರ ವಿರುದ್ಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದಲಿತ ಸಂಘಟನೆಯ ರಾಜುಸಣ್ಣಕ್ಕಿ ದೂರು ದಾಖಲು ಮಾಡಿದರು. ಈ ಬಗ್ಗೆ ಮಾತನಾಡಿದ ದಲಿತ ವಿಮೋಚನಾ ಸೇನೆ ರಾಜ್ಯಾದ್ಯಕ್ಷ ಮಾ.ಮುನಿರಾಜು ಅರುಣ್ ಗೌಡ...
ಶಿವರಾಜ್‌ಕುಮಾರ್ ಅವರನ್ನು ಕಳೆದ ರಾತ್ರಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್, ಕರ್ನಾಟಕದ ವೇಗಿ ವೆಂಕಟೇಶ್ ಪ್ರಸಾದ್ ಭೇಟಿ ಮಾಡಿದ್ದಾರೆ. ಶಿವಣ್ಣ ಕಳೆದ ಕೆಲ ದಿನಗಳಿಂದೆ ಸ್ಯಾಂಡಲ್‌ವುಡ್‌ನ ಅಧಿಪತಿಯ ಗದ್ದಿಗೆಯನ್ನು ಏರಿರುವ ವಿಚಾರವನ್ನು ತಿಳಿದುಕೊಂಡು ಅವರಿಗೆ ವಿಷ್ ಮಾಡಲು ಭಾರತ ತಂಡದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಭೇಟಿ ನೀಡಿ ಕ್ಷೇಮವನ್ನು ವಿಚಾರಿಸಿರುವ ಮಾಹಿತಿ ದೊರೆತಿದ್ದೆ. ಕೆಲ ಹೊತ್ತು ಶಿವಣ್ಣನ...
ದೊಡ್ಡಬಳ್ಳಾಪುರ ನಗರಕ್ಕೆ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು ನಗರ ಹೊರ ವಲಯದಲ್ಲಿರುವ ವ್ಯಾಡ್ ಫ್ಯಾಕ್ ಕಂಪನಿಗೆ ಭೇಟಿ ನೀಡಿ ಕಂಪನಿಯಲ್ಲಿ ತಯಾರುಗುವ ಬೇಡ್ ಗಳನ್ನು ಪರೀಶಿಲಿಸಿದರು.  ಇಂತಹ ಬೇಡ್ ಗಳನ್ನು ಸರ್ಕಾರ ಅದಷ್ಟು ಬೇಗ ಖರೀದಿಸಲು ಮುಂದಾಗಬೇಕು. ಇದರ ಬೆನ್ನಲ್ಲೇ ಕೊರೋನಾ ರೋಗಿಗಳಿಗೆ ಸೂಕ್ತವಾದ ಭೇಡ್ ಗಳಾಗಿವೆ ಎಂದು ತಿಳಿಸಿದರು. ಪಕ್ಕದ ತೆಲಂಗಾಣ ಸರ್ಕಾರದವರು ಈಗಾಗಲೇ 5 ಸಾವಿರ ಬೇಡ್ ಗಳನ್ನು ಹಾಗೂ 10 ಸಾವಿರ ಬೇಡ್ಗಳನ್ನು ದೆಹಲಿ ಸರ್ಕಾರ ಖರೀದಿ ಮಾಡಿದೆ....
ದೊಡ್ಡಬಳ್ಳಾಪುರ ನಗರದಲ್ಲಿ ಇತ್ತಿಚೆಗೆ ಕೋವಿಡ್-19 ಹೆಚ್ಚಾಗಿದ್ದು. ಲಾಕ್ ಡೌನ್ ಸಹ ವಿಧಿಸಲಾಗಿದೆ. ಸ್ವತಃ ಲಾಕ್ ಡೌನ್ ಪರಿಸ್ಥಿತಿಯನ್ನು ಕೇಂದ್ರ ವಲಯ ಐಜಿಪಿ ಸೀಮಂತ್ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕೇಂದ್ರವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ ನಗರದಲ್ಲಿ ಕರೋನಾ ವೈರಸ್ ನ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗುತ್ತಿದ್ದು ಜನರೆ ಎಚ್ಚೆತ್ತುಕೊಂಡಿದ್ದಾರೆ. ಪೊಲೀಸರ್ ಸಹ ಯಾವುದೇ ಒತ್ತಾಯ ಮಾಡದೇ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿಲ್ಲ. ಜನರೇ ಸ್ವಯಂ ಪ್ರೇರಿತವಾಗಿ,...
ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಬರುವ ದರ್ಗಾ ಜೋಗಹಳ್ಳಿಯಲ್ಲಿ ಇಂದು ಶಿವರಾಜುಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಹೊಳಿಗೆ ಊಟದ ವ್ಯವಸ್ಥೆಯನ್ನು ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಏರ್ಪಡಿಸಿದರು. ಕೋವಿಡ್ -19 ವೈರಸ್ ಅವರಿಸಿರುವ ಸಮಯದಲ್ಲಿ ಕರುನಾಡ ಚಕ್ರವರ್ತಿ ಡಾ!!ಶಿವರಾಜ್ ಕುಮಾರ್ ರವರ ಹುಟ್ಟು ಹಬ್ಬವನ್ನು ಸಿಂಪಲ್ಲಾಗಿ ಅಚರಿಸುವುದರ ಮೂಲಕ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೆರೆದ ವೃದ್ಧರಿಗೆ ತರಕಾರಿ...
ನೂತನ ಕೆ.ಎಸ್.ಆರ್.ಟಿ. ಸಿ ಬಸ್ ನಿಲ್ದಾಣವನ್ನು ಉದ್ಘಾಟಿಸಿದ ಡಿ.ಸಿ.ಎಂ ಲಕ್ಷ್ಮಣ್ ಸವದಿ ಹಾಗೂ ನಗರದ ಶಾಸಕರಾದ ಟಿ.ವೆಂಕಟರಮಣಯ್ಯ ದೊಡ್ಡಬಳ್ಳಾಪುರ ಸಿದ್ದಲಿಂಗಯ್ಯ ವೃತ್ತದ ಬಳಿ ನೂತನವಾಗಿ ಉದ್ಘಾಟನೆಯಾಗಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು  ಡಿಸಿಎಂ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಲೋಕಾರ್ಪಣೆ ಮಾಡಿದ್ದರು. ಇದೇ ಸಮಯದಲ್ಲಿ ಶಾಸಕರಾದ ಟಿ.ವೆಂಕಟರಮಣಯ್ಯ, ಮಾಜಿ ಕೇಂದ್ರ ಸಚಿವರಾದ ರೇಷ್ಮೆ ಮಂಡಳಿ ಅಧ್ಯಕ್ಷರಾದ ಹನುಮಂತರಾಯಪ್ಪನವರು ಹಾಜರಿದ್ದರು. ಶಾಸಕರಾದ ಟಿ.ವೆಂಕಟರಮಣಯ್ಯ ಮಾತನಾಡುತ್ತಿರುವುದು ಇದು...
ಕೋವಿಡ್-19 ಸೋಂಕಿತ ವ್ಯಕ್ತಿ ಇಷ್ಟು ದಿನ ದೊಡ್ಡಬಳ್ಳಾಪುರ ನಗರದ ಜನ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಇಲ್ಲಿವರೆಗೂ ಕೊರೋನಾ ವೈರಸ್ ಕಂಡು ಬಂದಿರಲಿಲ್ಲ. ಅದರೆ ದುರಾದೃಷ್ಟವಶಾತ್ ನಗರದ ಚೈತನ್ಯ ನಗರದ 4ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಇಬ್ಬರಿಗೆ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದ್ದು ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ.   ಕಳೆದ ಕೆಲ ದಿನಗಳ ಹಿಂದೆ 60 ವರ್ಷದ ವೃದ್ಧೆಯೊಬ್ಬರಿಗೆ ತೀವ್ರ...
ಎಂ.ಡಿ.ಲಕ್ಷ್ಮೀ ನಾರಾಯಣ ಮತ್ತು ಶಾಸಕರಾದ ಟಿ. ವೆಂಕಟರಮಣಯ್ಯ ಹಾಗೂ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ನೇಕಾರರ ಸಂಕಷ್ಟ : ನೇಕಾರಿಕೆ ಅನ್ನೋದು ನಾಗರೀಕ ಸಂಕೇತ. ಇಂತಹ ಸಂಕೇತಯುಳ್ಳ ನೇಕಾರರಿಗೆ ರಾಜ್ಯ ಸರ್ಕಾರ ಸಂಕಷ್ಟವನ್ನು ಪರಿಹರಿಸದಿದ್ದರೆ ರಾಜ್ಯದಲ್ಲಿರುವ ನೇಕಾರರೆಲ್ಲಾ ಒಟ್ಟುಗೂಡಿ ಸತ್ಯಾಗ್ರಹಕ್ಕೆ ಮುಂದಾಗಬೇಕು ಎಂದು ಸಭೆಯಲ್ಲಿ ನಿರ್ಣಾಯ ತೆಗೆದುಕೊಳ್ಳಲಾಯಿತು. ಲಾಕ್ ಡೌನ್ ಹೊಡೆತದಿಂದ ನೇಕಾರರ ಬದುಕು ಸಾಗಿಸುವುದು ಕಷ್ಟವಾಗಿದೆ....
ಚಿಕ್ಕೋಡಿಇಂದು ಚಿಕ್ಕೋಡಿ ಲೋಕೋಪಯೋಗಿ ಸಭಾಭಾವನದಲ್ಲಿ, ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಜಿ, ಅವರ ಅಧ್ಯಕ್ಷತೆಯಲ್ಲಿ ನಡೆದ, ಚಿಕ್ಕೋಡಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿದರು. ಈ ಸಭೆಯಲ್ಲಿ...

MOST POPULAR

HOT NEWS