izmir escort cratosslot RIGHT NEWS | Page 11
Home Blog Page 11
ದೊಡ್ಡಬಳ್ಳಾಪುರದ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಪಾಳ್ಯ ಮೂಲದ 54ವರ್ಷ ವಯೋಮಾನದ ವ್ಯಕ್ತಿ ಮಂಗಳವಾರ ಹೃದಯಾಘಾದಿಂದ ಸಾವನಪ್ಪಿದ್ದು, ಸಾವಿನ ನಂತರ ಕೋವಿಡ್-19 ಸೋಂಕು ದೃಡಪಟ್ಟಿದೆ. ಹೀಗಾಗಿ ಬೆಂಗಳೂರಿನ ನಾಗರಭಾವಿಯಲ್ಲಿ ವಾಸವಾಗಿದ್ದ ಮೃತ ಸ್ವಂತ ಗ್ರಾಮ ಸೀಗೆಪಾಳ್ಯಕ್ಕೆ ಬಂದು ಹೋಗಿದ್ದ ಪರಿಣಾಮ ಸೀಗೆಪಾಳ್ಯ, ಚಿಕ್ಕಮಲ್ಲಯ್ಯನಪಾಳ್ಯ ಮತ್ತು ಮರಿಹೆಗ್ಗನಪಾಳ್ಯ ಗ್ರಾಮಗಳನ್ನು ಮುಂಜಾಗೃತ ಕ್ರಮವಾಗಿ ಲಾಕ್‍ಡೌನ್ ಮಾಡಲಾಗಿದೆ. ಸೋಕಿಂತ ಮೃತ ಬೆಂಗಳೂರಿನ ನಾಗರಭಾವಿಯಲ್ಲಿ ವಾಸವಾಗಿದ್ದು, ಮೇ 7ರ ರಾತ್ರಿ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಮೇ8 ರಂದು ನಾಗರಭಾವಿಗೆ ತೆರಳಿ ಮತ್ತೆ...
ಚಿಂತಾಮಣಿಯಲ್ಲಿ ಕೆರೆ ಒತ್ತುವರಿಯನ್ನು ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ರೈತ ಮಹಿಳೆಯನ್ನು ಏಕವಚನದಲ್ಲಿ ಮಾತನಾಡಿಸಿ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಮಾದುಸ್ವಾಮಿ ಈ ಕ್ಷಣದಿಂದಲ್ಲೇ ರಾಜೀನಾಮೆ ನೀಡಬೇಕು ಎಂದು ತಾಲೂಕು ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮೇ.24ರಂದು ಬೆಳಗ್ಗೆ 10:30ಕ್ಕೆ ಎಪಿಎಂಸಿ ಪ್ರತಿಭಟನಾ ಮೆರೆವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಸದಸ್ಯರಾದ ಜಿ.ಲಕ್ಷ್ಮೀಪತಿ ತಿಳಿಸಿದರು. ಪ್ರತಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಬೆಂಬಲಿತ ಪ್ರತಿನಿದಿಗಳು ಮಾತನಾಡಿ, ಕೋವಿಡ್-19 ವೈರಸ್ ದೇಶಕ್ಕೆ ದಿನೇ ದಿನೇ ಸಂಕಷ್ಟವನ್ನು ಹೆಚ್ಚಿಸುತ್ತಿದೆ. ಇಂತಹ ಸಂದರ್ಭದಲ್ಲಿ...
ದೊಡ್ಡಬಳ್ಳಾಪುರ ನಗರದಲ್ಲಿ ಮತ್ತೆ ಇಬ್ಬರಿಗೆ ಸೋಂಕು ದೃಡಪಟ್ಟಿರುವುದು ಖಚಿತವಾಗಿದೆ. ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5ಕ್ಕೆ ಏರಿದ್ದು. ಈ ನಿಟ್ಟಿನಲ್ಲಿ ಆತಂಕದ ಛಾಯೆ ಆವರಿಸಿದೆ. ಆದರೆ ಇವರ್ಯಾರು ದೊಡ್ಡಬಳ್ಳಾಪುರದಲ್ಲಿ ಸಂಪರ್ಕ ಹೊಂದಿಲ್ಲದ ಕಾರಣ ಸಾರ್ವಜನಿಕರ ಸಮಾದಾನಕ್ಕೆ ಕಾರಣವಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ತಾಂಡದ ಮೂಲ ನಿವಾಸಿಯಾದ 45 ವರ್ಷದ ವ್ಯಕ್ತಿ (ಕ-2331), ಕಳೆದ ಐದು ವರ್ಷದಿಂದ ಮುಂಬೈನಲ್ಲಿ ನೆಲೆಸಿದ್ದು, (ಕ-1606, ಕ-1607, ಕ-1608) ಸಂಪರ್ಕ ಹೊಂದಿದ್ದು, ಲಾಕ್ ಡೌನ್ ಸಡಿಲಿಕೆ ಹಿನ್ನೆಲೆ, ಗ್ರಾಮಕ್ಕೆ ಹಿಂದಿರುಗುವ ಮಾರ್ಗದ...
ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ ಶಶಿಧರ್ ಕುಡಿಯುವ ನೀರಿನ ಮತ್ತು ನೈರ್ಮಲ್ಯೀಕರಣಕ್ಕಾಗಿ 15 ಹಣಕಾಸು ಯೋಜನೆಯನ್ನು ಬಳಸಬೇಕೆಂದು ತಿಳಿಸಿದರು. ತಾಲೂಕು ಪಂಚಾಯಿತಿಯ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಅನುದಾನ ಬಿಡುಗಡೆಯಾಗಿರುವ ಹಿನ್ನೆಲೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ, ತಾಲೂಕು ಪಂಚಾಯಿತಿ ಸದಸ್ಯರನ್ನು ಒಳಗೊಂಡ ಕ್ರಿಯಾ ಯೋಜನೆ ತಯಾರಿಕಾ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ಲಾನ್ ಪ್ಲಸ್ ತಂತ್ರಾಂಶದಲ್ಲಿ 15ನೇ ಹಣಕಾಸಿನ ಕ್ರಿಯಾಯೋಜನೆಯನ್ನು ಅಪ್ಲೋಡ್ ಮಾಡಲಿದ್ದು,...
ಇಲ್ಲಿನ ದುರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂಭಾಗದ ಬೀದಿಯಲ್ಲಿ ಸ್ಥಳೀಯ ಮುಖಂಡ ಎಲ್.ಮಲ್ಲೇಶ್ ನಾಯಕತ್ವದಲ್ಲಿ ಕಳೆದ 45 ದಿನಗಳ ಲಾಕ್‍ಡೌನ್ ಅವಧಿಯಲ್ಲಿ ದಾನಿಗಳ ನೆರವು ಪಡೆದು ಅನ್ನದಾನ ಮಾಡುತ್ತಿದ್ದಾರೆ. ಈ ಹಂತದಲ್ಲಿ ಕನ್ನಡ ದಿನಪತ್ರಿಕಾ ವಿತರಕರ ಸಂಘದಿಂದ ಶುಕ್ರವಾರ ಅನ್ನದಾನ ಮಾಡಲಾಯಿತು. ಕೋವಿಡ್-19 ವೈರಾಣು ಅಬ್ಬರಕ್ಕೆ ಇಡೀ ವಿಶ್ವವೇ ತತ್ತರಿಸಿರುವ ಸಂದರ್ಭದಲ್ಲಿ ವಿಶ್ವದ ಯಾವುದೇ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನಕ್ಕೆ ಅನ್ನ ನೀಡುವುದು ಸೇರಿದಂತೆ ದಿನಸಿ, ಆರ್ಥಿಕ ಸಹಾಯ ಮಾಡುವಲ್ಲಿ ಮುಂದೆ ಬಂದಿಲ್ಲ. ಆದರೆ ಭಾರತದಲ್ಲಿ...

MOST POPULAR

HOT NEWS