ಬೆಂಗಳೂರಿನ ಜಲಮಂಡಳಿ ಭವನದಲ್ಲಿರುವ, ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,

0
39

ಬೆಂಗಳೂರು
ಇಂದು ಬೆಂಗಳೂರಿನ ಜಲಮಂಡಳಿ ಭವನದಲ್ಲಿರುವ, ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭೇಟಿ ನೀಡಿ, ಮಹಿಳಾ ಆಯೋಗದ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿದರು.

ಕೋವಿಡ್ ಸಂದರ್ಭದಲ್ಲಿ ಮಹಿಳಾ ಆಯೋಗಕ್ಕೆ ವರದಿಯಾದ ಕೇಸ್ ಗಳ ಬಗ್ಗೆ ಮತ್ತು ಮಹಿಳಾ ಆಯೋಗ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಚರ್ಚಿಸಿ, ಮಹಿಳಾ ಆಯೋಗದ ಜಿಲ್ಲಾವಾರು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ನಾಯ್ಡು ಆರ್, ಕಾರ್ಯದರ್ಶಿಗಳಾದ ಶ್ರೀಮತಿ ಲಕ್ಷ್ಮಮ್ಮ ಪಿ, ಆಪ್ತ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಕರಜಗಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

बेंगळूरु
आज बेंगळूरु येथील जलमंडळ भवनमधील कर्नाटक राज्य महिला आयोगाला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट देऊन, महिला आयोगाच्या अध्यक्षांच्या बरोबर चर्चा केली.

कोविड दरम्यान महिला आयोगाकडे नोंदविलेल्या खटल्यांविषयी व महिला आयोगाने कसे काम करावे, याबाबत चर्चा केली, व महिला आयोगाची जिल्हा पातळीवरती माहिती घेतली.

यावेळी कर्नाटक राज्य महिला आयोगाच्या अध्यक्षा श्रीमती प्रमीळा नायडू आर, आप्त कार्यदर्शी लक्ष्मम्म पी, कार्यदर्शी श्री. महेश करजगी व अन्य अधिकारी उपस्थित होते.

LEAVE A REPLY

Please enter your comment!
Please enter your name here