ಚಿಕ್ಕೋಡಿ : ಲೋಕೋಪಯೋಗಿ ಸಭಾಭಾವನದಲ್ಲಿ, ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆ

0
30

ಚಿಕ್ಕೋಡಿ
ಇಂದು ಚಿಕ್ಕೋಡಿ ಲೋಕೋಪಯೋಗಿ ಸಭಾಭಾವನದಲ್ಲಿ, ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಜಿ, ಅವರ ಅಧ್ಯಕ್ಷತೆಯಲ್ಲಿ ನಡೆದ, ಚಿಕ್ಕೋಡಿ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿದರು. ಈ ಸಭೆಯಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ ಸರಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ ಕವಟಗಿಮಠ, ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಜಿಲ್ಲಾಧಿಕಾರಿಯಾದ ಶ್ರೀ ಎಸ್. ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾ ಐಹೊಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಲಕ್ಷ್ಮಣ್ ನಿಂಬರಗಿ ಉಪವಿಭಾಗಾಧಿಕಾರಿಗಳಾದ ಶ್ರೀ ರವೀಂದ್ರ ಕರಿಲಿಂಗಣ್ಣವರ, ತಹಶೀಲ್ದಾರರಾದ ಶ್ರೀ ಸುಭಾಷ ಸಂಪಗಾವಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

चिक्कोडी
आज चिक्कोडी येथील पीडब्ल्यूडी सभागृहात जलसंपदा व जिल्हा पालकमंत्री श्री रमेश जारकीहोळी जी, यांच्या अध्यक्षतेखाली आयोजित चिक्कोडी तालुकास्तरीय प्रगती आढावा बैठकीस राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी उपस्थित राहून, या बैठकीत चिक्कोडी तालुक्यात शासनाच्या विविध कार्यक्रमांच्या अंमलबजावणीबाबत चर्चा केली.

यावेळी विधान परिषदेचे मुख्य सचेतक श्री महंतेश कवटगीमठ, आमदार श्री दुर्योधन ऐहोळे, जिल्हाधिकारी श्री. एस. बी. बोम्मनहळ्ळी, जिल्हा पंचायत सभापती श्रीमती आशा ऐहोळे, जिल्हा पोलिस अधीक्षक श्री लक्ष्मण निंबरगी, उप विभागीय अधिकारी श्री रविंद्र करीलिंगण्णवर, तहसीलदार श्री सुभाष संपगावी आणि विविध विभाग अधिकारी उपस्थित होते.

LEAVE A REPLY

Please enter your comment!
Please enter your name here