ಬೆಂಗಳೂರು ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಧಮನಿತ ಮಹಿಳೆಯರು ಆಗಮಿಸಿ

0
40

ಬೆಂಗಳೂರು
ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಧಮನಿತ ಮಹಿಳೆಯರು ಆಗಮಿಸಿ, ಸಮಾಜದಲ್ಲಿ ಅವರಿಗಾಗುತ್ತಿರುವ ಶೋಷಣೆ ಹಾಗೂ ಅವರ ಕಷ್ಟವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಅವರಿಗೆ ಹೇಳಿಕೊಂಡರು, ಯಾವುದೋ ಒಂದು ಕೆಟ್ಟ ಪರಿಸ್ಥಿತಿ ಹಾಗೂ ತಪ್ಪು ನಿರ್ಧಾರಗಳಿಂದಾಗಿ ಈ ವೃತ್ತಿಯಲ್ಲಿ ತೋಡಗೊಸಿಕೊಂಡಿದ್ದರಿಂದಾಗಿ ಸಾಕಷ್ಟು ನೋವು

ಅನುಭವಿಸುತ್ತಿದ್ದಾರೆ. ಅವರ ನೋವಿಗೆ ಸ್ಪಂದಿಸಿ, ಸರ್ಕಾರ ನಿಮ್ಮೊಂದಿಗೆ ಎಂದು ದೈರ್ಯ ತುಂಬಿದರು. ಅವರ ಏಳಿಗೆ ಹಾಗೂ ಪುನರ್ ವೃತ್ತಿ ಕಲ್ಪಿಸುವುದಕ್ಕಾಗಿ ಈಗಾಗಲೇ ಸರ್ಕಾರ ಧಮನಿತ ಮಹಿಳೆಯರ ಉದ್ಯೋಗಾವಕಾಶಕ್ಕಾಗಿ 13 ಕೋಟಿ ರೂ. ಹಾಗೂ ತರಬೇತಿಗಾಗಿ 1.5 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಹೇಳಿದರು.

ಬರುವ ದಿನಗಳಲ್ಲಿ ಆ ನೊಂದ ಮನಸ್ಸಿನೊಂದಿಗೆ ನಿಂತು ಅವರೆಲ್ಲರ ಬದುಕು ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಲಿದೆ ಎಂದು ಹೇಳಿದರು.
बेंगळूरु
बेंगळूरु येथील महिला व बालविकास विभगाच्या कार्यालयाला वारांगना महिलांनी भेट देऊन, समाजात त्यांचे होत असलेले शोषण व त्यांचे दुःख राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांना सांगितले. त्यांच्यावर आलेली वाईट परिस्थिती आणि एका चुकीच्या निर्णयांमुळे या व्यवसायात आल्यामुळे खूप त्रास अनुभवत आहेत. त्यांच्या दु: खाला प्रतिसाद देत सरकार तुमच्यासोबत आहे असे धीर दिल्या, त्यांच्या समृद्धीसाठी आणि पुनर्बांधणीसाठी यापूर्वी सरकारने महिलांच्या रोजगारासाठी 13 कोटी रुपये आणि प्रशिक्षणासाठी 1.5 कोटी रुपये तरदुत केली आहे असे सांगितले.

येणाऱ्या काळात या महिलांचे जीवन समृद्ध करण्यासाठी महिला व बालविकास विभाग प्रामाणिक प्रयत्न करेल असे सांगितले.

LEAVE A REPLY

Please enter your comment!
Please enter your name here