ಬೀಳಗಿ : ಭೋವಿ ಸಮಾಜದಿಂದ ಎಸ್ಸಿ ಪಟ್ಟಿಯಿಂದ ಕೈ ಬಿಡದಂತೆ ಪತ್ರ ಚಳುವಳಿ

0
38

ಬೀಳಗಿ

ಬೀಳಗಿ ಭೋವಿ ಸಮಾಜದಿಂದ ಎಸ್ಸಿ ಪಟ್ಟಿಯಿಂದ ಕೈ ಬಿಡದಂತೆ ಪತ್ರ ಚಳುವಳಿ

ಪ್ರಾಣ ಬಿಟ್ಟವು ಅದರೆ ನಮ್ಮ ಹಕ್ಕು ಬಿಡುವುದಿಲ್ಲ ಎಂದು ಇಂದು ಬೀಳಗಿ ತಾಲೂಕಿನಲ್ಲಿ ಪತ್ರ ಚಳುವಳಿಹಮ್ಮಿಕೊಂಡಿದು ಮಾನ್ಯೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ತಮ್ಮ ಕೈ ಬರಹ ಮೂಲಕ ಪತ್ರ ರವಾನೆ ಮಾಡಲಾಯಿತ್ತು
ಎಸ್ಸಿ ‌ಪಟ್ಟಿಯಿಂದ ಭೋವಿ ಲಂಬಾಣಿ ಕೋರಮ ಕೊರಚ ಜಾತಿಗಳನ್ನು ಕೈ ಬಟ್ಟಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದು ನೆಮ್ಮದಿಯಿಂದ ಜೀವನ ನಡೆಸುತ್ತಿರುವ ಭೋವಿ ಜನಾಂಗ ಇಂದು ತಮ್ಮ ನೋವನ್ನು ಪತ್ರ ಚಳುವಳಿ ಮೋಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ

ಸಂವಿಧಾನ ಜಾರಿಯಾಗಿಎಸ್ಸಿ ಪಟ್ಟಿಯಲ್ಲಿ ನಮ್ಮ ಸಮುದಾಯ ಇದು ಇಂದು ಎಸ್ಸಿ ಪಟ್ಟಿಯಲ್ಲಿ ಕೈ ಬಿಡಲಾಗಿದೆ ಎಂದು ಹೇಳುತ್ತಾರೆ ಇದು ನಮ್ಮ ಸಮುದಾಯಕೆ ಅನ್ಯಾಯವಗುತ್ತಿದೆ ಮಾನ್ಯೆ ಮುಖ್ಯಮಂತ್ರಿಗಳು ಇದನು ಚರ್ಚಿಸಿ ಮುಂದಿನ ಕ್ರಮ ಜರುಗಿಸಬೇಕು ಎಂದು ಭೋವಿ ಸಮಾಜದ ತಾಲೂಕು ಅಧ್ಯಕ್ಷರಾದ ಚಿನ್ನಪ್ಪ ಬಂಡಿವಡ್ಡರ ಹೇಳಿದ್ದರು

ಈ ಪತ್ರ ಚಳುವಳಿ ಭೋವಿ ಸಮಾಜದ ಭೀಮಪ್ಪ ಬಂಡಿವಡ್ಡರ ತಮ್ಮಣ ಕೋಟಿ ದುರ್ಗಪ್ಪ ಮಾತಿವಡ್ಡರ ಹನಮಂತ ಬಂಡಿವಡ್ಡರ ಶಿವಾನಂದ ಬಂಡಿವಡ್ಡರ ಬಸವರಾಜ ಬಂಡಿವಡ್ಡರ ಇನ್ನೂ ಹಲವಾರು ಭೋವಿ ಸಮಾಜದ ಮುಖಂಡರು ಬಾಗವಸಿದರು

LEAVE A REPLY

Please enter your comment!
Please enter your name here