ಗೌರಿಬಿದನೂರು : ಹೆಂಡತಿಗೆ ಅಣ್ಣನಿಂದ ದೈಹಿಕ ಕಿರುಕುಳ! ಬೇಸತ್ತ ತಮ್ಮ ಮಚ್ಚು ಹಿಡಿದ

0
40

ಅಣ್ಣನಿಂದ ತಮ್ಮನ ಹೆಂಡತಿಗೆ ದೈಹಿಕ ಕಿರುಕುಳ ಬೇಸತ್ತ ತಮ್ಮನಿಂದ ಮಚ್ಚಿನಿಂದ ಕೊಚ್ಚಿ ಅಣ್ಣನ ಕೊಲೆ

ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮೇಲಿನ ಕುರುಬರಹಳ್ಳಿ ಗ್ರಾಮದಲ್ಲಿ ಘಟನೆ

ರಮೇಶ್ ಕೊಲೆಯಾದ ವ್ಯಕ್ತಿ ಸುಮಾರು 34 ವರ್ಷ

ಅಣ್ಣನ ತಮ್ಮನ ಹೆಂಡತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಬೇಸತ್ತ ತಮ್ಮ ಕಳೆದ ರಾತ್ರಿ ಮಲಗಿದ್ದ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ

ಕೊಲೆಯಾದ ವ್ಯಕ್ತಿಗೆ ಕಳೆದ ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದು ನಾಲ್ಕು ವರ್ಷಗಳಿಂದ ಹೆಂಡತಿ ತನ್ನ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಾಳೆ

ಅಣ್ಣನ ಈ ವರ್ತನೆಗೆ ಬೇಸತ್ತ ತಮ್ಮ ಕಳೆದ ರಾತ್ರಿ ಮದ್ಯ ಸೇವನೆ ಮಾಡಿ ಮನೆಯ ಪಕ್ಕದಲ್ಲಿ ಮಲಗಿದ್ದ ಅಣ್ಣನನ್ನು ಕೊಲೆ ಮಾಡಿದ್ದಾನೆ

ಸುದ್ದಿ ತಿಳಿದು ಸ್ಥಳಕ್ಕೆ ಸಿಪಿಐ ರವಿ ಹಾಗೂ ಪಿಎಸ್ಐ ಅವಿನಾಶ್ ಭೇಟಿ ನೀಡಿದ್ದು ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿತ್ತು ತಮ್ಮನಾದ ಸುರೇಶನ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ಒಳಪಡಿಸಿದ್ದಾಗ ಕೃತ್ಯ ನಾನೇ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡು ಶರಣಾಗಿದ್ದಾರೆ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here