ಹುಣಸೂರ್ ಶಾಸಕ ಮಂಜುನಾಥರ ಪತ್ರಿಕಾಗೋಷ್ಟಿ. 69 ಕೋಟಿ ಟೆಕ್ನಿಕಲ್ ಅನುಮೋದನೆ ಸಿಕ್ಕಿದೆ.

0
32

ಹುಣಸೂರ್ ಶಾಸಕ ಮಂಜುನಾಥರ ಪತ್ರಿಕಾಗೋಷ್ಟಿ. 69 ಕೋಟಿ ಟೆಕ್ನಿಕಲ್ ಅನುಮೋದನೆ ಸಿಕ್ಕಿದೆ.
ಇದರಿಂದ ಮರದೂರು ಎರಡನೇ ಹಂತದ ಏತ ನೀರಾವರಿಗೆ ಚಾಲನೆ ದೊರೆಯಲಿದೆ ಅಲ್ಲದೆ ಕಟ್ಟೆ ಮಳಲವಾಡಿ ಮತ್ತು ಹನಗೋಡು ಅಣೆಕಟ್ಟೆ ಅಭಿವೃದ್ದಿಗೂ ಚಾಲನೆ ಸಿಗಲಿದೆ ಎಂದರು. ಕೊರೋನಾ ದಿಂದಾಗಿ
ಮುಂದಿನ ಎರಡು ವರ್ಷ ಕಾಲ ಶಾಸಕರ ಅನುದಾನವೂ ಬಿಡುಗಡೆ ಮಾಡುವ ಅನುಮಾನವಿದೆ. ಆದರೆ ನೀರಾವರಿ ಅಭಿವೃದ್ದಿಗೆ ಅನುದಾನ ನೀಡುತ್ತಿರುವುದು ರೈತರ ಆತಂಕ ದೂರ ಮಾಡಿದೆ ಎಂದರು.
ವಿಶ್ವನಾಥರಿಗೆ ಎಂಎಲ್ಸಿ ನೀಡುವ ವಿಚಾರದ ಬಗೆಗಿನ ಪ್ರಶ್ನೆಗೆ ಎಂಎಲ್ ಸಿ ಮಾಡಿ ಮಂತ್ರಿಯಾದಲ್ಲಿ ತಾಲೂಕಿಗೆ ಎರಡು ಶಕ್ತ ಬಂದಂತಾಗಲಿದೆ. ತಾಲೂಕಿನಲ್ಲಿ ಎರಡು ವರ್ಷಗಳಿಂದ ಸ್ಥಗಿತ ಗೊಂಡಿರುವ ಎಲ್ಲಾ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಸುಲಭವಾಗಲಿದ್ದು. ಸ್ವಾಗತಿಸುವುದಾಗಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ವಕೀಲ ಪುಟ್ಟರಾಜು. ಮುಖಂಡ ಕಲ್ಕುಣಿಕೆ ರಮೇಶ್ ಇದ್ದರು

LEAVE A REPLY

Please enter your comment!
Please enter your name here