ರಂಗಭೂಮಿಯ ನಟನೆಯಿಂದ ಜನರಲ್ಲಿ ಸಂಸ್ಕೃತಿಕ ಬೆಳವಣಿಗೆ ಸಾದ್ಯ

0
35

ರಂಗಭೂಮಿಯ ನಟನೆಯಿಂದ ಜನರಲ್ಲಿ ಸಂಸ್ಕೃತಿಕ ಬೆಳವಣಿಗೆ ಸಾದ್ಯ ಶ್ರೀಗಳ ಅಬಿಮತ

ಮಂಡ್ಯ ನಾಗಮಂಗಲ.
ರಂಗಕಲಾವಿದರ ಕರೋನಾದಿಂದ ಸಂಕಷ್ಟಹಾದಿಯಲ್ಲಿದ್ದರು ಅವರ ಸಹಾಯ ಸರ್ಕಾರ ಸಮುದಾಯಗಳು ಆಶ್ರಯವಾಗಬೇಕೆಂದುಆದಿಚುಂಚನಗಿರಿ ಶ್ರೀಗಳಾದ ನಿರ್ಮಲನಂದನಾಥಸ್ವಾಮಿಗಳು ಅಬಿಪ್ರಾಯಪಟ್ಟರು .

ಆದಿಚುಂಚನಗಿರಿಯ ಶ್ರೀ ಮಠವುಆಯೋಜಿಸಿದ್ದವೃತ್ತಿ ರಂಗಭೂಮಿಕಲಾವಿದರಿಗೆಆಹಾರ ಸಾಮಗ್ರಿ ಸಹಾಯದನ ವಿತರಣೆಕಾರ್ಯಕ್ರಮದ ಸಾನಿದ್ಯ ವಹಿಸಿರಂಗಪರದೇಯ ಕಲಾವಿದರ ನಟನೆ.

ಸಮಾಜದಲ್ಲಿ ಸಂಸ್ಕೃತಿ ಮತ್ತು ಸಾಂಸ್ಕೃತಿಕ ನೆಲಗಟ್ಟು ಬೆಳೆಯಲು ಸಹಾಯದ ಅವಶ್ಯಕತೆಬೇಕಗಿದೆಎಂದುಶ್ರೀ ಗಳು ತಿಳಿಸಿದರು.

ಸಮಾರಂಭದಲ್ಲಿ ಶಾಸಕರಾದರಸುರೇಶ ಗೌಡರುಕಲಾವಿದರ ಆಶ್ರಯತಾಣ.

ಜಾನಪದಕಣಜ ವಾಗಿ ಶ್ರೀಮಠವುವಿವಿಧ ರೀತಿಯಲ್ಲಿ ಕಲಾಸೇವೆ ಮಾಡುತ್ತಿರುಮಠಕಾರ್ಯವನ್ನುಮೆಚ್ಚಿದ್ದು ಕಲಾಆರಾದಕರಾಗಿಸೇವೆ ಮಾಡುತ್ತಿರುವ ಕೆಲಸಕ್ಕೆ ನಮ್ಮಗಳಸಹಕಾರವಿದೆಎಂದುಮಾತನಾಡಿದರು.

ಇದೆ ಸಮಾರಂಭದಲ್ಲಿ ಬೈರವ ಕೃತಿಯನ್ನು ಬಿಡುಗಡೆಮಾಡಲಾಯಿತು.

LEAVE A REPLY

Please enter your comment!
Please enter your name here