ನಾಲ್ವಡಿ ಅವರ ಪ್ರತಿಮೆ ಬಿಟ್ಟರೆ ಮತ್ಯಾರ ಪ್ರತಿಮೆ ಅವರ ಸಮನಾಗಿ ಹಾಕಬಾರದು..

0
41

ಇಂದು ನಗರದ ಜನದರ್ಶಿನಿಯಲ್ಲಿ ನೆಡೆದ ದುಂಡು ಮೇಜಿನ ಸಭೆಯಲ್ಲಿ ಪ್ರೊ ನಂಜರಾಜೇ ಅರಸ್ ಅವರ ನೇತೃತ್ವದಲ್ಲಿ ನಾಲ್ವಡಿ ಅವರ ೧೩೬ ನೇ ಜಯಂತಿ ಯಂದು ಕನ್ನಂಬಾಡಿ ಕಟ್ಟೆಯಲ್ಲಿ ನಾಲ್ವಡಿ ಅವರ ಪ್ರತಿಮೆ ಬಿಟ್ಟರೆ ಮತ್ಯಾರ ಪ್ರತಿಮೆ ಅವರ ಸಮನಾಗಿ ಹಾಕಬಾರದು ಎಂದು ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಳ್ಳಲಾಯಿತು ಹಾಗೂ ಪ್ರೊ ನಂಜರಾಜೇ ಅರಸ್ ಅವರು ಆಂದೋಲನಕ್ಕೆ ಮಹಾರಾಜರ ಮಾನ ಉಳಿಸಿ ಜನಾಂದೋಲನ ಎಂದು ಶೀರ್ಷಿಕೆ ಕೊಟ್ಟು ಇದರಿಂದ ಹೋರಾಟ ಮಾಡಬೇಕು ಯಾಕೆಂದರೆ ಕೇಂದ್ರ ಸರ್ಕಾರ ೨೦೧೫ ರಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಅವರ ಹೆಸರನ್ನು ತಿರಸ್ಕರಿಸಿ ಬೇರೆಯವರ ಹೆಸರು ಸೂಚಿಸಿ ಎಂದು ಅವಮಾನ ಮಾಡಿ ಉತ್ತರ ಕಳುಹಿಸಿದೆ ಇಂದು ಕರ್ನಾಟಕ ಸರ್ಕಾರ ಕೂಡ ನಾಲ್ವಡಿ ಅವರಿಗೆ ಅವಮಾನ ಮಾಡಲು ಮುಂದಾಗಿದೆ ಅದ್ದರಿಂದ ಮಹಾರಾಜರ ಮಾನ ಉಳಿಸಲು ಜನತೆ ಮುಂದಾಗಬೇಕು

LEAVE A REPLY

Please enter your comment!
Please enter your name here