ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಈಗಾಗಲೇ ಇದರ ಬಗ್ಗೆ ವರದಿ ಮಾಡಿದ್ದು ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ.

0
46

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಈಗಾಗಲೇ ಇದರ ಬಗ್ಗೆ ವರದಿ ಮಾಡಿದ್ದು ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ
ವಿಕ್ರಂಪೂರ್ ಬಡಾವಣೆ1387ಡ್ 17 ಪ್ಲಾಟ್ನಲ್ಲಿ ಶಿವನಗೌಡ ಶಂಕರ್ ವಾಡೆಕರ್ ಅವರ ಸದರಿ ಮೇಲೆ ಪ್ಲಾಟ್ ನಂಬರ್ 1 ರಸ್ತೆ ಅಡಿಚನೆ ಬಂದಿರುವುದರಿಂದ ಇವರ ಹೆಸರಿನಲ್ಲಿ ಇದ್ದಿದ್ದು ಇವರ ಪೂರ್ವದಿಕ್ಕಿನಲ್ಲಿ ಸಾರ್ವಜನಿಕರ ರಸ್ತೆಯಿದ್ದು ಸದ್ರಿ ರಸ್ತೆಯಿಂದ ಪಾರ್ಟ್ ನಂಬರ್ 11 ಇದನ್ನು ಪುರಸಭೆಗೆ ಕೊಡಲು ಒಪ್ಪಿರುತ್ತಾರೆ ಅದನ್ನು ಸಾರ್ವಜನಿಕರ ರಸ್ತೆ ಸಲುವಾಗಿ ತೆಗೆದುಕೊಳ್ಳಲು ಒಪ್ಪಿರುತ್ತಾರೆ ಪುರಸಭೆ ಕಾರ್ಯಾಲಯ ವರು ಕಾರ್ಯಾಲಯ ವರು ಈಗಾಗಲೇ ಇದರ ಬಗ್ಗೆ ಮಾಹಿತಿ ನೀಡಿ ಮತ್ತು ವರದಿ ಕೂಡ ಮಾಧ್ಯಮದಲ್ಲಿ ಪ್ರಸಾರವಾಗಿತ್ತು ಆದರೂ ಕೂಡ ಅಧಿಕಾರಿಗಳು ಅತಿಕ್ರಮಣ ಕಟ್ಟಡವ ಮನೆ ರಸ್ತೆ ಮಧ್ಯೆ ನಿರ್ಮಾಣ ಮಾಡಿದರು

ಈಗ ಆ ಮನೆ ನಿರ್ಮಾಣ ಆಗಿರೋದ್ರಿಂದ ರಸ್ತೆ ಅಡಚಣೆ ಆಗಿರುತ್ತದೆ ಸಾರ್ವಜನಿಕರು ಆ ರಸ್ತೆಯಲ್ಲಿ ಬರುತ್ತಾರೆ ಅಲ್ಲಿ ನೋಡಿದರೆ ರಸ್ತೆ ಮಧ್ಯ ಮನೆ ನಿರ್ಮಾಣವಾಗಿಬಿಟ್ಟಿದೆ

ವರದಿ ಮಾಡಿದರು ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಕೊನೆಗೆ ಮನೆ ನಿರ್ಮಾಣ ಮಾಡಿಬಿಟ್ಟರು ರಸ್ತೆಯನ್ನು ಅಲ್ಲಿ ಮುಚ್ಚಿ ಹಾಕಲಾಯಿತು

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಇನ್ನಾದರೂ ಕ್ರಮ ತೆಗೆದುಕೊಂಡು ಅಲ್ಲಿ ಮನೆ ತೆರವುಗೊಳಿಸಿ ರಸ್ತೆಯನ್ನು
ಆರಂಭ ಮಾಡುತ್ತಾರ ಮುಂದಿನ ದಿನಮಾನಗಳಲ್ಲಿ ಕಾದು ನೋಡಬೇಕಾಗುತ್ತದೆ

LEAVE A REPLY

Please enter your comment!
Please enter your name here