Pwd ಸಾರಾಯಿ ತಿಪ್ಪೆಗುಂಡಿ ತರ ಆಗಿದೆ? ಇಲ್ಲಿ ಹೇಗೆ ಸರಾಯಿ ಬಾಟಲ್ ಎಲ್ಲಿಂದ ಬರುತ್ತದೆ?

0
50

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಅಥಣಿ ತುಕ್ಕು ಹಿಡಿದ ವಾಹನದಲ್ಲಿ ಟಿಪ್ಪರ್ ನಲ್ಲಿ ಎಲ್ಲಿ ನೋಡಿದರೂ ಸಾರಾಯಿ ಬಾಟ್ಲಿ

Pwd ಸಾರಾಯಿ
ತಿಪ್ಪೆಗುಂಡಿ ತರ ಆಗಿದೆ?
ಇಲ್ಲಿ ಹೇಗೆ ಸರಾಯಿ ಬಾಟಲ್ ಎಲ್ಲಿಂದ ಬರುತ್ತದೆ?
ಇಲ್ಲಿನ ಇಲ್ಲಿ ಅಧಿಕಾರಿಗಳ ಆಫೀಸ್ ಇಷ್ಟೊಂದು ಗಲೀಜು ಗಲೀಜು

ಇನ್ನಾದರೂ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಜಿಲ್ಲಾ ಆಡಳಿತ ರಾಜ್ಯ ಸರ್ಕಾರ
ಕೇಂದ್ರ ಸರ್ಕಾರ ಸಮಸ್ಯೆಯನ್ನು ಸರಿ ಮಾಡುತ್ತಾರೆ ಅಥವಾ ತಿಪ್ಪೆಗುಂಡಿ ಸರಕಾರ ಅದನ್ನು ಇಟ್ಟುಕೊಳ್ಳುತ್ತಾರೆ ಅನ್ನುವುದನ್ನು ಕಾದು ನೋಡಬೇಕಾಗುತ್ತದೆ

LEAVE A REPLY

Please enter your comment!
Please enter your name here