MRP ರೇಟ್ ಗಿಂತ 25% ಹೆಚ್ಚಳ ಮಾಡಿದ ಬಾರ್ ಮಾಲೀಕರು. ಸಾಕ್ಷಿ ಬೇಕಾ…?

0
36

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಕೆಲವೊಂದು ವೈನ್ಸ್ ಅಂಗಡಿಯಲ್ಲಿ ಸರಾಯಿ MRP ರೇಟಿನಲ್ಲಿ ಕೊಡಬೇಕಾಗಿದ್ದ ಸಾರಾಯಿಯನ್ನು 25% ಹೆಚ್ಚಳ ಮಾಡಿ ಮಾರಾಟ ಮಾಡುತ್ತಿದ್ದಾರೆ

ದೃಶ್ಯಗಳಲ್ಲಿ ನೀವು ಕೂಡ ನೋಡಬಹುದು ಸಂಬಂಧಪಟ್ಟ ಬಿಲ್ ಸಹಿತ ಇರುತ್ತದೆ ಎಂ ಆರ್ ಪಿ ರೇಟಿನ ಬಾಟಲ್ ಚಿತ್ರ ಕೂಡ ತೋರಿಸಲಾಗುತ್ತದೆ

ವೈನ್ಸ್ ಅಂಗಡಿಯವರು ಕುಡುಕರಿಗೆ ಶಾಕ್ ನೀಡಿದಂತಾಗಿದೆ ಕುಡುಕರಿಗೆ ರೇಟ್ ಹೆಚ್ಚಳಮಾಡಿ ಇದರಿಂದ ಕಂಗಾಲಾಗಿ ಹೋಗಿದ್ದಾರೆ

ಕುಡುಕರಿಗೆ ರಾಜ್ಯ ಸರಕಾರ ಹೊರೆ ಮಾಡಿದಿಯಾ? ಅಥವಾ ವೈನ್ ಅಂಗಡಿಯವರ ಹೊರೆ ಮಾಡಿದ್ದಾರೆ?

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳು ತಾಲೂಕಾಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಇದರ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಇದನ್ನು ಗುಡ್ ನ್ಯೂಸ್ ಕೊಡ್ತಾರೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ

LEAVE A REPLY

Please enter your comment!
Please enter your name here