ಹಾಸನ: ಹೋಟೆಲ್ ನಿಂದ ಪಾರ್ಸಲ್ ತರುವ ಜನತೆಗೆ ಬೆಚ್ವಿಬಿಳಿಸೊ ಸುದ್ದಿ!

0
44

ಹಾಸನ : ಹೋಟೆಲ್ ನಿಂದ ಪಾರ್ಸಲ್ ತರುವ ಜನತೆಗೆ ಬೆಚ್ವಿಬಿಳಿಸೊ ಸುದ್ದಿ!
ಕೊರೋನ ಭೀತಿಯಿಂದ ಅಹಾರ ಸಮಸ್ಯೆಯಿಂದ ಎದುರಿಸುತ್ತಿರುವ ಜನತೆ ಅನುಕೂಲವಾಗುವಂತೆ ಹೊಟೇಲ್ ಗಳಲ್ಲಿ ಪರ್ಸಲ್ ಸೇವೆಗೆ ಮಾತ್ರ ಅನುವುಮಾಡಿಕೊಟ್ಟಿದೆ, ಜೂನ್ 8 ರಿಂದ ಹಲವೆಡೆ ಹೊಟೇಲ್ ನಲ್ಲಿ ಕೂತು ತಿನ್ನಲು ಅವಕಾಶ ಮಾಡಿಕೊಡುವುದಾಗಿ ಆದೇಶವನ್ನು ಹೊರಡಿಸಿದೆ. ಈ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ ಹಾಸನ ನಗರದ ಕೆ.ಅರ್.ಪುರಂ ಎಸ್.ಜೆ.ಪಿ ರಸ್ತೆಯಲ್ಲಿರುವ ಬಿರಿಯಾನಿ ಪ್ಯಾಲೇಸ್ ನಲ್ಲಿ ಹೋಟೆಲ್ ಮಾಲೀಕರ ಮಗ ಅಕ್ರಂ ಪಾಷ ಎಂಬಾತ ಗ್ರಾಹಕರ ಟ್ರೈನಲ್ಲಿ ಇದ್ದ ಆಹಾರ ವನ್ನು ಗೋಬಿ ಸ್ಟಿಕ್ ನಲ್ಲಿ ತಾನೇ ಎಂಜಲು ಮಾಡಿ ತಿನ್ನುತ್ತಿರೋ ದೃಶ್ಯ ಈಗ ಸಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗುತ್ತಿದೆ .(ಪ್ರಜೋದಯ ನ್ಯೂಸ್)

ನಮ್ಮ ತಂಡದ ಗಮನಕ್ಕೆ ಬಂದ ಮೇಲೆ ಹಾಸನ ಆರೋಗ್ಯ ಅಧಿಕಾರಿ ಗೆ ಸುದ್ದಿ ಮುಟ್ಟಿಸಿದ್ದೇವೆ !! ಹಾಗೂ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಂಡು , ಹೊಟೇಲ್ ಮಾಲೀಕರು ಸ್ವಚ್ಚತೆ ಹಾಗೂ ಗ್ರಾಹಕರ ಹಿತ ಕಾಪಾಡುವಲ್ಲಿ ನಿಗಾವಹಿಸಲು ಸೂಚನೆ ನೀಡಬೇಕಾಗಿದೆ.

LEAVE A REPLY

Please enter your comment!
Please enter your name here