ವಿಜಯಪುರ: ಮಾಜಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರವಿ ಗೌಡ ಪಾಟೀಲ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಕ ಸಲ್ಲಿಸಲಾಯಿತು

0
96

ವಿಜಯಪುರ ಜಿಲ್ಲೆ ಚಡಚಣ ತಾಲೂಕು ನ್ಯೂಸ್

ಚಡಚಣ ತಾಲೂಕಿನ ಶಿವನಾಪುರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರವಿ ಗೌಡ ಪಾಟೀಲ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಲಾಯಿತು

ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಿಜಯಪುರ ಜಿಲ್ಲಾ ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ರವಿ ಗೌಡ ಪಾಟೀಲ್ ಅವರ ಫೋಟೋಗೆ ಪೂಜೆ ಮಾಡಿ ಐದು ನಿಮಿಷ ಮೌನಾಚರಣೆ ಮುಗಿಸಿ

ಶಿಗನಾಪುರ ಕಾರ್ಯಕರ್ತರು
ಕಾಂಗ್ರೆಸ್ ಮುಖಂಡರಾದ
ಪ್ರಕಾಶ್ ಗೌಡ ಪಾಟೀಲ್

ಸರಳ ಜೀವಿ
ನಮ್ಮ ರವಿ ಗೌಡ ಪಾಟೀಲ ಅವರ ಹಾಗೂ ಅವರು ತುಂಬಾ ಪ್ರಾಮಾಣಿಕರು ಇದ್ದರು ಇವರ
ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸಲಿದೆ ಎಂದು ಹೇಳಿದರು

ಕಾಂಗ್ರೆಸ್ ಮುಖಂಡ ಪ್ರಕಾಶ ಗೌಡ ಪಾಟೀಲ್  ಜೈ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷರಾದ 

ಶ್ರೀಶೈಲ್ ಶಿಗಣಾಪುರ
ಕಾಂಗ್ರೆಸ್ ಕಾರ್ಯಕರ್ತರು
ಶಿವಾನಂದ ಸಿಂದೆ ಭೀಮು ಗೌಡ ಬಿರಾದಾರ್ ರಾಜು ಪಾಟೀಲ್ ಸತೀಶ್ ದೇವಕೆಥೆ ರಮೇಶ್ ಕೋಳಿ ಅಶೋಕ್ ನಾಟಿಕಾರ್ ಮಾಂತೇಶ್ ಕೋಳಿ ಹಾಗೂ ಇತರೆ ಪಕ್ಷದ ಕಾರ್ಯಕರ್ತರು ಉಪಸ್ಥಿತಿ ಇದ್ದರು

ವರದಿಗಾರರು ಲಕ್ಷ್ಮಣ ಸಿಂದೆ

LEAVE A REPLY

Please enter your comment!
Please enter your name here