ಹುಕ್ಕೇರಿ :ಯುವ ಬ್ರಿಗೇಡ್ ನ ಅಧ್ಯಕ್ಷ ರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರಿಂದ ವೃದ್ಧ ಅಜ್ಜಿ ಗೆ ಮನೆ ಹಸ್ತಾಂತರ.

0
93

ಹುಕ್ಕೇರಿ:ತಾಲೂಕಿನ ಹೊಸೂರ ಗ್ರಾಮ ದ ವೃದ್ಧ ಅಜ್ಜಿ ಮೀರಮ್ಮ ಬಾಗವಾನ್ ಕಳೆದ ವರ್ಷ ಪ್ರವಾಹ ದಲ್ಲಿ ಮನೆಯನ್ನು ಕಳೆದು ಕೊಂಡಿದರು ಈ ಮನೆ ನಿರ್ಮಾಣ ದ ಕಾಯ೯ ವನ್ನು 3ಲಕ್ಷ 63ಸಾವಿರ ರು ಗಳಲ್ಲಿ ಒಂದು ವರ್ಷದಲ್ಲಿ ನಿಮಾ೯ಣ ಮಾಡಿ. ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು ಯುವ ಬ್ರಿಗೇಡ್ ಕಳೆದ ವರ್ಷ ಪ್ರವಾಹ ದಲ್ಲಿ ಮನೆಯನ್ನು ಕಳೆದುಕೊಂಡಿದ್ದ ಅಜ್ಜಿ ಗೆ ನಮ್ಮ ಯುವ ಬ್ರಿಗೇಡ್ ನ ಸದಸ್ಯರ ಪ್ರಯತ್ನ ದಿಂದ ಒಂದು ವರ್ಷದಲ್ಲಿ ಮನೆಯನ್ನು ನಿಮಾ೯ಣ ಮಾಡಲು ಸಾಧ್ಯ ವಾಗಿದ್ದು ಇಂದು ಈ ಮನೆಯನ್ನು ಹಸ್ತಾಂತರ ಮಾಡಲಾಯಿತು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೀರಮ್ಮ ಬಾಗವಾನ್ ಅಜ್ಜಿ ನನ್ನ ಗೆ ಮನೆ ನಿರ್ಮಾಣ ಮಾಡಿ ಕೊಟ್ಟ ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ಸದಸ್ಯ ರಿಗೆ ಧನ್ಯವಾದಗಳನ್ನು ತಿಳಿಸಿದರು ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಹೊಸೂರ ಗ್ರಾಮದ ವರಿಂದ ಚಕ್ರವರ್ತಿ ಸೂಲಿಬೆಲೆ ಅವರನ್ನು ಸನ್ಮಾನಿಸಲಾಯಿತ್ತು. ರಾಜ್ಯ ಸಂಚಾಲಕರಾದ ಕಿರಣ ರಾಮ್ ಹಾಗೂ ಊರಿನ ಹಿರಿಯರು ಆದ ಶ್ರೀ ಶಶಿಕಾಂತ ನಾಯಕ . ಮಲ್ಲಗೌಡಾ ಸಾರಾಪುರೆ. ಬಿ. ಬಿ. ಪಾಟೀಲ. ಬಾಹುಬಲಿ ನಾಗನೊರಿ. ಅಶೋಕ್ ಅಕ್ಕತಂಗಿಯರಹಾಳ. ಅಶೋಕ ಪೂಜಾರಿ ಹಾಗೂ ಗ್ರಾಮಸ್ಥರು ಉಪಸ್ಥಿತ ರಿಂದ ರು.

LEAVE A REPLY

Please enter your comment!
Please enter your name here