ಕರುನಾಡ ಚಕ್ರವರ್ತಿ ಶಿವಣ್ಣ ಅವರನ್ನು ಭೇಟಿ ಮಾಡಿದ ಕ್ರಿಕೆಟ್ ದಿಗ್ಗಜ

0
75

ಶಿವರಾಜ್‌ಕುಮಾರ್ ಅವರನ್ನು ಕಳೆದ ರಾತ್ರಿ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್, ಕರ್ನಾಟಕದ ವೇಗಿ ವೆಂಕಟೇಶ್ ಪ್ರಸಾದ್ ಭೇಟಿ ಮಾಡಿದ್ದಾರೆ.

ಶಿವಣ್ಣ ಕಳೆದ ಕೆಲ ದಿನಗಳಿಂದೆ ಸ್ಯಾಂಡಲ್‌ವುಡ್‌ನ ಅಧಿಪತಿಯ ಗದ್ದಿಗೆಯನ್ನು ಏರಿರುವ ವಿಚಾರವನ್ನು ತಿಳಿದುಕೊಂಡು ಅವರಿಗೆ ವಿಷ್ ಮಾಡಲು ಭಾರತ ತಂಡದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಭೇಟಿ ನೀಡಿ ಕ್ಷೇಮವನ್ನು ವಿಚಾರಿಸಿರುವ ಮಾಹಿತಿ ದೊರೆತಿದ್ದೆ. ಕೆಲ ಹೊತ್ತು ಶಿವಣ್ಣನ ಜೊತೆ ಮಾತನಾಡಿದ್ದ ಅವರ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ. ಇನ್ನು ಸ್ಯಾಂಡಲ್‌ವುಡ್ ಚಿತ್ರಗಳ ಬಗ್ಗೆ ಸಹ ಚರ್ಚಿಸಿದ್ದಾರೆ. ಇವರ ಜೊತೆ ಶ್ರೀಕಾಂತ್ ಕೆ.ಪಿ ಹಾಗೂ ಚಾರ್‌ಮೀನರ್ ಚಿತ್ರದ ನಿರ್ದೇಶಕ ಆರ್ ಚಂದ್ರು ಸಹ ಜೊತೆಯಾಗಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here