ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮ ಪಂಚಾಯತ ಅಭಿವೃದ್ಧಿ

0
30

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ವಾಲ್ಮೀಕಿ ಸಂಘದ ಅಧ್ಯಕ್ಷ ಸಂತೋಷ ನಾಯಕ, ಜನ ಶಕ್ತಿ ಬಳಗದ ಅಧ್ಯಕ್ಷ ವಿಷ್ಣ್ಣು ಕಾಂಬಳೆ ಇವರ ವತಿಯಿಂದ ಮನವಿ ಸಲ್ಲಿಸಿ

ಮಾತನಾಡಿ ಹೊರ ವಲಯದಲ್ಲಿರುವ ಮೊರಾರ್ಜಿ ವಸತಿ ಶಾಲೆ ಯಲ್ಲಿ ಮಹಾರಾಷ್ಟ್ರದಿಂದ ಬಂದಿರುವ ಜನರನ್ನು 14 ದಿನ ಬಂಧನದಲ್ಲಿ ಇಟ್ಟಿದ್ದಾರೆ ಇಲ್ಲಿಯ ಜನ ಸಂಬಂಧಿಕರಿಗೆ ಭೇಟಿ ಆಗುವದು ಸುತ್ತಾಡುವದನ್ನು ಗಮನಿಸಲಾಗಿದೆ ಗ್ರಾಮ ಪಂಚಾಯತ್ ಅಧಿಕಾರಿ ಸಿಬ್ಬಂದಿಗಳು, ಅರೋಗ್ಯ ಇಲಾಖೆಯ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಮಾತ್ರ ಅವಕಾಶ ನೀಡಿ ಇನ್ನುಳಿದ ಜನರನ್ನು ಬರದ ಹಾಗೆ ನಿರ್ಬಂಧ ಹಾಕಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಶಂಕರ ಮಠಪತಿ, ಗಣೇಶ ಕಲ್ಲೋತಿ, ಭರಮು ನಾಯಕ, ಉಮಜ ನಾಯಕ, ಚೇತನ ಗೂಗಾವಡೆ, ಸಂಜು ಮಾಳಿ, ನಿಲೇಶ ಗಸ್ತಿ, ಮುರಘೇಶ ಶಾಮಣ್ಣವರ, ಉದಯ ಅವಳೆ, ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here