ಅರಸೀಕೆರೆ ಸಚಿವ ವಿ ಸೋಮಣ್ಣ ಭೇಟಿ ಸಾರ್ವಜನಿಕರ ಅಂತರ ಕಾಯ್ದುಕೊಳ್ಳ ದೇ ಗುಂಪುಗುಂಪಾಗಿ ಕಾರ್ಯಕರ್ತರೊಂದಿಗೆ ಚಹಾ ಪಾರ್ಟಿ ಮಾಡಿದ ಹಾಲಿ ಸಚಿವ ವಿ ಸೋಮಣ್ಣ
ಆಡಳಿತದ ಪಕ್ಷದಲ್ಲಿದ್ದು ಸಾರ್ವಜನಿಕ ಅಂತರ ಕಾಯ್ದುಕೊಳ್ಳಿ ಎನ್ನುವ ಸರ್ಕಾರದ ಮಂತ್ರಿಗಳೇ ಸಾರ್ವಜನಿಕರ ಅಂತರ ಕಾಯ್ದುಕೊಳ್ಳದೇ ಇರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಬೇಕಾಗಿದೆ
ಇಂದು ಅರಸೀಕೆರೆಯ ಮಾಜಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಜೀವಿ ಟಿ ಬಸವರಾಜ್ ಅವರ ಮನೆಯಲ್ಲಿ ಕಾರ್ಯಕರ್ತರೊಂದಿಗೆ ಚಾಕು ಓಟದಲ್ಲಿ ಭಾಗವಹಿಸಿದ್ದ ಸಚಿವ ಸೋಮಣ್ಣ
ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸ
ಕರ್ನಾಟಕ ಸರ್ಕಾರ ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವ ರೀತಿಯಲ್ಲಿ ಸಚಿವರಿಗೆ ಒಂದು ನ್ಯಾಯ ಸಾರ್ವಜನಿಕರಿಗೆ ಒಂದು ನ್ಯಾಯ ಈ ರೀತಿ ಇರುವಾಗ ಆಡಳಿತದ ಪಕ್ಷದಲ್ಲಿರುವ ಸಚಿವರೆ ಸಾರ್ವಜನಿಕ ಅಂತರ ಕಾಯ್ದುಕೊಳ್ಳ ದೇ ಇರುವುದು ಎಷ್ಟರ ಮಟ್ಟಿಗೆ ಸರಿ??